ಇಲಾಖೆಯ ಹಿನ್ನೆಲೆ

 ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್ 21 ಎಎಂಸಿ 83, ದಿನಾಂಕ ಜುಲೈ 1, 1983ರನ್ವಯ ಸಾರ್ವಜನಿಕರಿಂದ ಸ್ವೀಕರಿಸುವ ಕುಂದುಕೊರತೆ ಅರ್ಜಿಗಳನ್ನು ತ್ವರಿತವಾಗಿ ವ್ಯವಹರಿಸುವ ಉದ್ದೇಶವನ್ನು ನೆರವೇರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನದಲ್ಲಿ ಸಾರ್ವಜನಿಕ ಕುಂದುಕೊರತೆ ಸಂಸ್ಥೆಯನ್ನು ರಚಿಸಲಾಗಿತ್ತು.

 

ಇತ್ತೀಚಿನ ನವೀಕರಣ​ : 30-09-2019 04:57 PM ಅನುಮೋದಕರು: Admin